Wednesday, January 10, 2018

*ನಿನ್ನವರು ಯಾರು? ಎಂದು ತಿಳಿಯಬೇಕಾದರೆ ನೀನು ಸೋಲನ್ನು ಅನುಭವಿಸಿ ನೋಡು ಏಕೆಂದರೆ ಗೆದ್ದಾಗ ಎಲ್ಲರೂ ಜೊತೆ ಇರುತ್ತಾರೆ ಸೋತಾಗ ನಿನ್ನವರು ಮಾತ್ರವೇ ಜೊತೆ ಇರುತ್ತಾರೆ*
          *ಘಳಿಗೆಗೊಂದು ಮುಖವಾಡ ಧರಿಸಿ*
          *ನೂರಾರು ಮನುಷ್ಯರ ಮನಸುಗಳನ್ನು* 
          *ಸೂಜಿಗಲ್ಲಿನಂತೆ     ಆಕಷಿ೯ಸುವುದಕ್ಕಿಂತ*
          *ನಿಜ ಮುಖದಲ್ಲಿ ಒಂದು ಸಂಬಂಧವನ್ನು*
          *ಬೆಳೆಸಿ ಉಳಿಸಿಕೊಳ್ಳುವುದೊಳ್ಳೆಯದು*

 *💐ಶುಭೋದಯ*

No comments:

Post a Comment